ಪಡಿತರ ಚೀಟಿದಾರರ ಗಮನಕ್ಕೆ

ಬಾಗಲಕೋಟೆ : ಸರ್ವರ ನಿರ್ವಹಣಾ ಕಾರ್ಯವನ್ನು ಜೂನ 28 ರಿಂದ ಕೈಗೊಳ್ಳಲಿದ್ದು, ಸರಕಾರದ ಸುತ್ತೋಲೆ ನಂ: ಸಿಎಫ್ಎಸ್/ಪಿಡಿ 1 (3) 2023-24. ಜೂನ ಮಾಹೆಯ ಪಡಿತರ ಚೀಟಿದಾರರು ಜೂನ್ 27 ರೊಳಗಾಗಿ ಪಡಿತರ ಪಡೆದುಕೊಳ್ಳಲು ಕೊರಲಾಗಿದೆ. ಜೂನ್ 28 ರಿಂದ 30ರ ವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಕಾರ್ಯ ಇರುವುದಿಲ್ಲ ಎಂದು ಬಾಗಲಕೋಟೆ ತಹಶೀಲ್ದಾರ ತಿಳಿಸಿದ್ದಾರೆ.
ನವೀನ ಹಳೆಯದು