ಬಾಗಲಕೋಟೆ: ಕೆನರಾ ಬ್ಯಾಂಕ ಆರ್‌ಸೆಟಿ ದಾಂಡೇಲಿಯಲ್ಲಿ ನಡೆಯುವ 18 45 ವಯೋಮಿತಿಯ ಯುವಕರಿಗೆ ಟಾವೇಲ್, ಮತ್ತು ಟೂರಿಸ್ಟ ಗೈಡ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜೂನ್ 15 ರೊಳಗಾಗಿ ತಮ್ಮ ಸಂಪೂರ್ಣ ವಿಳಾಸದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 30: 9449782425, 08284-298547 ಸಂಪರ್ಕಿಸುವಂತೆ ಕೆನರಾ ಬ್ಯಾಂಕ ಆರ್‌ಸೆಟಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.