ಮುಧೋಳದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮುಧೋಳದ ನೂತನ ಶಾಪಿಂಗ್ ಮಾಲ್‌ನಲ್ಲಿ ಉದ್ಯೋಗಾವಕಾಶ. ಹೌದು ಮುಧೋಳ ನಗರದಲ್ಲಿ ಪ್ರಾರಂಭವಾಗಿರುವ ಮೈರಾ ಶಾಪಿಂಗ್ ಮಾಲ್‌ನಲ್ಲಿ ವಿವಿಧ ಸ್ಥಾನಗಳಲ್ಲಿ ಸೇರಲು ಪ್ರತಿಭಾವಂತ ಮತ್ತು ಪ್ರೇರಿತ ಅಭ್ಯರ್ಥಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
Sr No Vacancy
1 Manager
2 Accountant
3 Salesmen & Women
4 Beauty Advisor
5 House Keeper
ಮೇಲೆ ಪಟ್ಟಿ ಮಾಡಲಾದ ಯಾವುದೇ ಹುದ್ದೆಗಳಲ್ಲಿ ನೀವು ಆಸಕ್ತಿ ಹೊಂದಿದ್ದರೆ, ದಯವಿಟ್ಟು ಕೆಳಗಿನ ನಂಬರ್ ಗೆ ಕರೆ ಮಾಡಿ 9980533268
ನವೀನ ಹಳೆಯದು