ಮುಧೋಳ ವಿಧಾನಸಭಾ ಕ್ಷೇತ್ರಕ್ಕೆ ನಾಮ ಪತ್ರ ಸಲ್ಲಿಸಿದವರ ಮಾಹಿತಿ


ಇಂದು ಒಟ್ಟು 15 ನಾಮ ಪತ್ರಗಳು ಮುಧೋಳ ವಿಧಾನ ಸಭಾ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದು ಕಾರಜೋಳ ಮತ್ತು ತಿಮ್ಮಾಪುರ ಅವರು ತಲಾ 4, ಬಂಡಿವಡ್ಡರ 2  ನಾಮಪತ್ರ ಸಲ್ಲಿಸಿದ್ದಾರೆ.

Candidate 1

ಮುತ್ತಪ್ಪ ಸಿದ್ರಾಮ ಮರನೂರ

ಕರ್ನಾಟಕ ರಾಷ್ಟ್ರ ಸಮಿತಿ (KRS)


Candidate 2

ಗೋವಿಂದ ಕಾರಜೋಳ

ಭಾರತೀಯ ಜನತಾ ಪಕ್ಷ (BJP)Candidate 2

ಆರ್.ಬಿ ತಿಮ್ಮಾಪುರ

ಕಾಂಗ್ರೆಸ್


Candidate 2

ಗಣೇಶ ಪವಾರ್

ಆಮ್ ಆದ್ಮಿ ಪಕ್ಷ (AAP)


Candidate 2

ಸತೀಶ್ ಬಂಡಿವಡ್ಡರ

ಪಕ್ಷೇತರCandidate 2

ಮಹಾದೇವ ಮೇತ್ರಿ

ಭಾರತೀಯ ರಿಪಬ್ಲಿಕನ್ ಪಕ್ಷ


Candidate 2

ಸಾಗರ್ ರೊಡ್ಡಪನವರ್

ಕರ್ನಾಟಕ ಜನತಾ ಪಕ್ಷ (KJP)


Candidate 2

ಧರ್ಮರಾಜ ದೊಡ್ಡಮನಿ

ಜಾತ್ಯಾತೀತ ಜನತಾದಳ (JDS)

ನವೀನ ಹಳೆಯದು