ಮುಧೋಳ ಪಿಎಸ್‌ಐ ಹೊಸಮನಿ ಅವರಿಗೆ ಸಿ.ಎಂ.ಪದಕ

ಮುಧೋಳ: ಪೊಲೀಸ ಇಲಾಖೆಯಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ಸ್ಥಳಿಯ ಪಿಎಸ್‌ಐ ಸಂಗಮೇಶ ಹೊಸಮನಿ ಅವರಿಗೆ 2022 ನೇ ಸಾಲಿನ ಮುಖ್ಯಮಂತ್ರಿಗೌರವ ಪದಕ ಲಭಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ನವೀನ ಹಳೆಯದು