ಮುಧೋಳ: ಜನೆವರಿ 7 ರಂದು ಮುಧೋಳ ನಗರದಲ್ಲಿ ಡಾ. ಟಿ.ವಿ ಅರಳೀಕಟ್ಟಿಯವರ ಅಭಿನಂದನಾ ಸಮಾರಂಭ ಏರ್ಪಡಿಸಿದರ ನಿಮಿತ್ಯ ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ಡಾ. ವಿ. ರವಿಚಂದ್ರನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದ ನಂತರ ನಟರಾಜ ಎಂಟರಟೈನರ್ ಬೆಂಗಳೂರು ಇವರಿಂದ ಸಂಗೀತ ಸಂಭ್ರಮ ಕಾರ್ಯಕ್ರಮಗಳು ಕೂಡ ಜರುಗಲಿವೆ.
ಆಗಮಿಸಲಿರುವ ತಾರೆಯರು
ನಟ ವಿ ರವಿಚಂದ್ರನ್, ಗಾಯಕಿ ಅನುರಾಧ ಭಟ್, ಗಾಯಕ ಚಂದನ್ ಶೆಟ್ಟಿ, ಗಾಯಕಿ ಮಂಗ್ಲಿ, ನಿರೂಪಕಿ ಅನುಶ್ರೀ
ದಿನಾಂಕ
ಶನಿವಾರ 07-01-2023 ರಂದು
ಸಮಯ
ಸಾಯಂಕಾಲ 6.00 ಘಂಟೆ
ಸ್ಥಳ
ಕವಿಚಕ್ರವರ್ತಿ ರನ್ನ ಕ್ರೀಡಾಂಗಣ,
ಲೋಕಾಪೂರ ರಸ್ತೆ, ಮುಧೋಳ