ಇಂದು ₹ 4.07 ಕೋಟಿ ವೆಚ್ಚದ ಕಾಮಗಾರಿಗಳಗೆ ಚಾಲನೆಮುಧೋಳ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ದಿ. 18 ರಂದು ಮುಧೋಳಕ್ಕೆ ಆಗ ಮಿಸಲಿದ್ದು ವಿವಿಧ ಕಾಮಗಾರಿ ಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಟಿ.ಎಚ್.ಒ.ಆಸ್ಪತ್ರೆಯಲ್ಲಿ ನಮ ಕ್ಲಿನಿಕ್ ಉದ್ಘಾಟನೆ, ನಂತರ ಸಂಜೆ 4 ರ ವರೆಗೆ ಮುಧೋಳ- 10 ರಿಂದ ಹಾಗೂ ತಾಲೂಕಿನ ಬಳ್ಳೂರ ಪು.ಕೇ. ಹಲಕಿ, ಬೊಮ್ಮನಬುದ್ದಿ, ಭೇಟಿ ನೀಡಿ ಮುಂತಾದ ಗ್ರಾಮಗಳಿಗೆ ಒಟ್ಟು ರೂ. 407 ಲಕ್ಷ ರೂ. ವೆಚ್ಚದ ಭೂಮಿಪೂಜೆ, ಕಂಪೌಂಡ್ ನಿರ್ಮಾಣ ವಸತಿ ಗೃಹಗಳ ದುರಸ್ತಿ, ಸಮುದಾಯ ಭವನ ನಿರ್ಮಾಣ, ನಳಗಳ ಜೋಡಣೆ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಾ.ಪಂ. ಇಒ. ಕೀರಣ ಘೋರ್ಪಡೆ, ಮೋಹನ ಕೊರಡ್ಡಿ, ಡಾ.ವೆಂಕಟೇಶ ಮಲಘಾಣ, ತಿಳಿಸಿದ್ದಾರೆ.
ನವೀನ ಹಳೆಯದು