ಬಾಗಲಕೋಟೆ ಜಿಲ್ಲೆ: ಸ್ಥಳಿಯ ಸಂಸ್ಥೆ ಮೀಸಲಾತಿ ಪ್ರಕಟ



ಬಾಗಲಕೋಟೆ ಅ.೮:
ಕೊನೆಗೂ ನಗರಸಭೆ,ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರಕಾರ ಪ್ರಕಟಿಸಿದ್ದು ಸುಮಾರು ಒಂದು ವರ್ಷದ ನಂತರ ಪುರಪಿತೃಗಳಿಗೆ ಅಧಿಕಾರ ಯೋಗ ಸಿಕ್ಕಂತಾಗಿದೆ. ಮೀಸಲಾತಿ ವಿವರ ಇಂತಿದೆ..

ನಗರಸಭೆ

ಬಾಗಲಕೋಟೆ ಪರಿಶಿಷ್ಟ ಮಹಿಳೆ(ಅಧ್ಯಕ್ಷ ಸ್ಥಾನ) ಸಾಮಾನ್ಯ(ಉಪಾಧ್ಯಕ್ಷ ಸ್ಥಾನ)
ಇಳಕಲ್ ಸಾಮಾನ್ಯ(ಅಧ್ಯಕ್ಷ ಸ್ಥಾನ) ಬಿಸಿಎ(ಉಪಾಧ್ಯಕ್ಷ ಸ್ಥಾನ)
ಜಮಖಂಡಿ ಪರಿಶಿಷ್ಟ ಜಾತಿ(ಅಧ್ಯಕ್ಷ ಸ್ಥಾನ),ಸಾಮಾನ್ಯ ಮಹಿಳೆ(ಉಪಾಧ್ಯಕ್ಷ ಸ್ಥಾನ)
ಮುಧೋಳ ಬಿಸಿಬಿ (ಅಧ್ಯಕ್ಷ ಸ್ಥಾನ), ಸಾಮಾನ್ಯ ಮಹಿಳೆ(ಉಪಾಧ್ಯಕ್ಷ ಸ್ಥಾನ)
ರಬಕವಿ-ಬನಹಟ್ಟಿ: ಸಾಮಾನ್ಯ (ಅಧ್ಯಕ್ಷ ಸ್ಥಾನ )ಸಾಮಾನ್ಯ ಮಹಿಳೆ,(ಉಪಾಧ್ಯಕ್ಷ ಸ್ಥಾನ)

ಪುರಸಭೆ

ಬಾದಾಮಿ ಸಾಮಾನ್ಯ (ಅದ್ಯಕ್ಷ ಸ್ಥಾನ) ಸಾಮಾನ್ಯ ಮಹಿಳೆ(ಉಪಾಧ್ಯಕ್ಷ ಸ್ಥಾನ)
ಗುಳೇದಗುಡ್ಡ ಬಿಸಿಎ ಮಹಿಳೆ(ಅಧ್ಯಕ್ಷ ಸ್ಥಾನ), ಸಾಮಾನ್ಯ ಮಹಿಳೆ(ಉಪಾಧ್ಯಕ್ಷ ಸ್ಥಾನ)
ಹುನಗುಂದ ಸಾಮಾನ್ಯ(ಅಧ್ಯಕ್ಷ ಸ್ಥಾನ) ,ಸಾಮಾನ್ಯ (ಉಪಾಧ್ಯಕ್ಷ ಸ್ಥಾನ)
ಮಹಾಲಿಂಗಪೂರ  ಸಾಮಾನ್ಯ (ಅಧ್ಯಕ್ಷ ಸ್ಥಾನ),ಬಿಸಿಎ ಮಹಿಳೆ(ಉಪಾಧ್ಯಕ್ಷ ಸ್ಥಾನ)

ಪಟ್ಟಣ ಪಂಚಾಯತ

ಬೀಳಗಿ ಬಿಸಿಬಿ(ಆದ್ಯಕ್ಷ ಸ್ಥಾನ), ಸಾಮಾನ್ಯ(ಉಪಾಧ್ಯಕ್ಷ ಸ್ಥಾನ)
ಕಮತಗಿ ಬಿಸಿಎ(ಅಧ್ಯಕ್ಷ ಸ್ಥಾನ) ಪರಿಶಿಷ್ಟ ಜಾತಿ,(ಉಪಾಧ್ಯಕ್ಷ ಸ್ಥಾನ)
ಕೆರೂರ ಎಸ್.ಟಿ ಮಹಿಳೆ(ಅಧ್ಯಕ್ಷ ಸ್ಥಾನ), ಸಾಮಾನ್ಯ(ಉಪಾಧ್ಯಕ್ಷ ಸ್ಥಾನ)
ಅಮೀನಗಡ ಎಸ್.ಟಿ(ಅಧ್ಯಕ್ಷ ಸ್ಥಾನ)  ಬಿಸಿಎ ಮಹಿಳೆ(ಉಪಾಧ್ಯಕ್ಷ ಸ್ಥಾನ)
ನವೀನ ಹಳೆಯದು