ಬಾಗಲಕೋಟೆ : ಶನಿವಾರದ ಸಂಜೆ ಕೋವಿಡ್ ಹೆಲ್ತ ಬುಲೆಟಿನ್ಬಾಗಲಕೋಟೆ: ಹೊಸದಾಗಿ 57 ಕೋವಿಡ್ ಪ್ರಕರಣಗಳು ದೃಢ. ಸೋಂಕಿತರ ಸಂಖ್ಯೆ 1225 ಕ್ಕೆ ಏರಿಕೆ. ಕೋವಿಡ್‍ನಿಂದ ಮತ್ತೆ 186 ಜನ ಗುಣಮುಖ, ಬಿಡುಗಡೆ

   ಇಲ್ಲಿಯವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 680 & ಸಕ್ರಿಯ ಪ್ರಕರಣಗಳು 509. ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾಧ್ಯಮ ಹೇಳಿಕೆ

ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ 
 1. ಬಾಗಲಕೋಟೆ 20
 2. ಜಮಖಂಡಿ 13
 3. ಮುಧೋಳ 08
 4. ಬದಾಮಿ 08
 5. ಗುಳೇದಗುಡ್ಡ 02
 6. ಇಲಕಲ್ಲ 01
 7. ಬೀಳಗಿ 01
 8. ಹುನಗುಂದ 03
 9. ಇತರೆ ಜಿಲ್ಲೆ 01

ಒಟ್ಟು 57 ಪ್ರಕರಣ ಪತ್ತೆ

  ಜಿಲ್ಲೆಯಿಂದ ಕಳುಹಿಸಲಾಗಿದ್ದ 811 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ.
 • ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 1264.
 • ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 23096.
 • ಒಟ್ಟು ನೆಗಟಿವ್ ಪ್ರಕರಣ 20820
 • ಪಾಜಿಟಿವ್ ಪ್ರಕರಣ 1225
 • ಮೃತ ಪ್ರಕರಣ 39.
 • ಕೋವಿಡ್‍ನಿಂದ ಗುಣಮುಖರಾದವರು 680.
 • ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 509
 • ಕಂಟೈನ್‍ಮೆಂಟ್ ಝೋನ್ 95
 • ರಿಜೆಕ್ಟ ಆದ ಸ್ಯಾಂಪಲ್ 160
 • 14 ದಿನಗಳ ಕ್ವಾರಂಟೈನ್‍ನಿಂದ ಬಿಡುಗಡೆ ಹೊಂದಿದವರು ಒಟ್ಟು 6296
ನವೀನ ಹಳೆಯದು